ಸದ್ಗುರು ಕನ್ನಡ Sadhguru Kannada
Sadhguru Kannada
Categories: Religion & Spirituality
Listen to the last episode:
ಸದ್ಗುರುಗಳು ಕೋಕೋ ಬೀಜಗಳನ್ನು ಮತ್ತು ಸಕ್ಕರೆರಹಿತ ಚಾಕೋಲೇಟುಗಳನ್ನು ತಿನ್ನುವುದರ ಪ್ರಯೋಜನಗಳ ಕುರಿತು ಮಾತನಾಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
Previous episodes
-
354 - ಚಾಕೊಲೇಟ್_ನಿಂದ ಬುದ್ಧಿ ಚುರುಕಾಗುತ್ತಾ Sat, 23 Nov 2024
-
353 - ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ Thu, 21 Nov 2024
-
352 - ನೀವು ಕನ್ಫ್ಯೂಸ್ ಆಗಿದ್ದರೆ ಒಳ್ಳೇದು ಏಕೆ ಗೊತ್ತಾ? Tue, 19 Nov 2024
-
351 - ಮಲ್ಟಿ ಟಾಸ್ಕಿಂಗ್ ಮಾಡುವುದು ಕಷ್ಟವೇ? Sat, 16 Nov 2024
-
350 - ಬೆಕ್ಕು ಅಡ್ಡ ಬಂದರೆ ಕೆಟ್ಟ ಶಕುನವೇ? Thu, 14 Nov 2024
-
349 - ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ Tue, 12 Nov 2024
-
348 - ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ Sat, 09 Nov 2024
-
347 - ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ? Thu, 07 Nov 2024
-
346 - ಭಯವನ್ನು ಹೋಗಲಾಡಿಸಲು ಶಕ್ತಿಶಾಲಿ ದಾರ Tue, 05 Nov 2024
-
345 - ಗುರುವಿನ ಸ್ಥಾನದಲ್ಲಿ ಏಕೆ ಗಂಡಸರೇ ಹೆಚ್ಚು Sat, 02 Nov 2024
-
344 - ದೀಪಾವಳಿ ಹಬ್ಬ ಕೇವಲ ದೀಪಗಳ ಬಗ್ಗೆ ಅಲ್ಲ! Thu, 31 Oct 2024
-
343 - ಕುಂಕುಮ ಹಚ್ಚಿಕೊಳ್ಳುವುದು ಒಳ್ಳೆಯದೇ Tue, 29 Oct 2024
-
342 - ಸಾಲಿಗ್ರಾಮ - ಏನಿದರ ರಹಸ್ಯ Sat, 26 Oct 2024
-
341 - ಅಹಂಕಾರದ ಸುಳಿಯಲ್ಲಿ ಸಿಲುಕಿಕೊಳ್ಳದಿರಿ! Thu, 24 Oct 2024
-
340 - ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ! Tue, 22 Oct 2024
-
339 - ನಾವೀಗ ಕಲಿಯುಗದಲ್ಲಿಲ್ಲ! Sat, 19 Oct 2024
-
338 - ಹಣ ಮತ್ತು ಸೆಕ್ಸ್ ಅನ್ನು ನಿಭಾಯಿಸುವುದು ಹೇಗೆ Thu, 17 Oct 2024
-
337 - ಕುಲದೈವ_ ನಿಮಗೆ ಗೊತ್ತಿರದ ಅದ್ಭುತ ವಿಜ್ಞಾನ Tue, 15 Oct 2024
-
336 - ಈ 4 ಆಹಾರಗಳಿಂದ ದೂರವಿರಿ Thu, 10 Oct 2024
-
335 - ತೀವ್ರವಾದ ಲೈಂಗಿಕ ಬಯಕೆ ಇದ್ದರೆ ಏನು ಮಾಡೋದು? Tue, 08 Oct 2024
-
334 - ಆಲಸ್ಯತನ ಹೋಗಲಾಡಿಸಿ ಸದಾ ಸ್ಫೂರ್ತಿಯಿಂದಿರಲು 1 ಸುಲಭ ದಾರಿ Sat, 05 Oct 2024
-
333 - ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ? Thu, 03 Oct 2024
-
332 - ನಿಮ್ಮ ವೀರ್ಯದಲ್ಲಿದೆ ಅಗಾಧವಾದ ಶಕ್ತಿ! Tue, 01 Oct 2024
-
331 - ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ Sat, 28 Sep 2024
-
330 - ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ Thu, 26 Sep 2024
-
329 - ಸದ್ಗುರುಗಳ ಜ್ಞಾನೋದಯ - ಅವರದೇ ಮಾತುಗಳಲ್ಲಿ Tue, 24 Sep 2024
-
328 - ಮನಸ್ಸಿನಿಂದ ಬೇಡದ ಆಲೋಚನೆಗಳನ್ನು ಹೊರಹಾಕೋದು ಹೇಗೆ? Sat, 21 Sep 2024
-
327 - ಶುಕ್ರವಾರಕ್ಕೆ ನಿಜವಾಗಿಯೂ ಮಹತ್ವವಿದೆಯೇ Thu, 19 Sep 2024
-
326 - ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ? Tue, 17 Sep 2024
-
325 - ಕೋಪ ಬಂದಾಗ ಇದೊಂದನ್ನು ಪಾಲಿಸಿ! Sat, 14 Sep 2024
-
324 - ಯಶಸ್ಸಿನ ಗುಟ್ಟು ಇಷ್ಟೇ Thu, 12 Sep 2024
-
323 - ಕಷ್ಟದ ಸಮಯಗಳನ್ನು ಹೇಗೆ ಎದುರಿಸಬೇಕು Tue, 10 Sep 2024
-
322 - ಗಣಪತಿಯ 'ಸೂಪರ್' ಬುದ್ಧಿವಂತಿಕೆಯ ರಹಸ್ಯ! Sat, 07 Sep 2024
-
321 - ಪ್ರತಿಯೊಬ್ಬ ಹೆಣ್ಣುಮಗಳು ಇದನ್ನು ಕೇಳಲೇಬೇಕು Thu, 05 Sep 2024
-
320 - ಆರೋಗ್ಯಕರ ಜೀವಕ್ಕಾಗಿ ಇದು ಗೊತ್ತಿರಲಿ Tue, 03 Sep 2024
-
319 - ಪಾಸಿಟಿವ್ ಥಿಂಕಿಂಗ್ ನಿಜಕ್ಕೂ ಕೆಲಸ ಮಾಡತ್ತಾ? Sat, 31 Aug 2024
-
318 - ಉಪವಾಸದ ಅದ್ಭುತ ಪ್ರಯೋಜನಗಳು Thu, 29 Aug 2024
-
317 - ಆಹಾರ ಸೇವಿಸುವ ಸರಿಯಾದ ಕ್ರಮ: 4 ಟಿಪ್ಸ್ Tue, 27 Aug 2024
-
316 - ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ? Sat, 24 Aug 2024
-
315 - ಸುಮ್ಮನಿರುವುದನ್ನು ಕಲಿತುಕೊಳ್ಳಿ! Thu, 22 Aug 2024
-
314 - ಜನ ಏನನ್ನುತ್ತಾರೆ ಅನ್ನೋ ಚಿಂತೆ ಇದ್ದರೆ ಏನು ಮಾಡೋದು? Tue, 20 Aug 2024
-
313 - ಕರುಳನ್ನು ಶುದ್ಧವಾಗಿಡಲು 3 ವಿಧಾನಗಳು Sat, 17 Aug 2024
-
312 - ಸನಾತನ ಧರ್ಮ ಬದುಕುಳಿದದ್ದು ಹೇಗೆ ? Thu, 15 Aug 2024
-
311 - ಆನಂದಭರಿತ ಜೀವನ ನಿಮ್ಮದಾಗಬೇಕೆ Tue, 13 Aug 2024
-
310 - ವೀಳ್ಯದೆಲೆ & ಅಡಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅದ್ಭುತ ವಿಷಯಗಳು Sat, 10 Aug 2024
-
309 - ಮಹಾವಿಷ್ಣು ಏಕೆ ಆದಿಶೇಷನ ಮೇಲೆ ಪವಡಿಸುತ್ತಾನೆ? Thu, 08 Aug 2024
-
308 - ಹೋಗ್ಲಿ ಬಿಡು" ಅಂತ ಕೈ ಬಿಟ್ರೆ ಎಲ್ಲವೂ ಸರಿ ಹೋಗುತ್ತಾ? Tue, 06 Aug 2024
-
307 - ಸದಾ ಯಂಗ್ ಆಗಿರಲು 4 ಟಿಪ್ಸ್ Sat, 03 Aug 2024
-
306 - ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು Thu, 01 Aug 2024
-
305 - ಬದುಕು ಏಕಿಷ್ಟು ಕ್ರೂರ?: ಸಮಂತಾರ ಪ್ರಶ್ನೆ Tue, 30 Jul 2024